Wednesday, December 12, 2012

sankalpa

ರಾಣಿ ಆಕಾಶ ನೋಡಿ ನಕ್ಕಳು .ಕ್ಯಾಲೆಂಡರ್ ನೋಡಿ ಚೆನ್ನಾಗಿದೆ ಡೇಟ್ ಅಂದುಕೊಂಡಾಗ,ದಿನದ ಆಗು ಹೋಗುಗಳು

ಕಣ್ಣಮುಂದೆ ಹರಿದು ಹೋಯಿತು ಮತ್ತೆ ಅದೇ ನಗು ತುಟಿಯ ಅಂಚಿನಲ್ಲಿ ಇಣಕಿ ನೋಡಿತು !ಹಲವು ದಿನಗಳ ಹಿಂದೆ ಈ ದಿನ

ಹೇಗಿರಬೇಕು ಎಂದುಕೊಂಡಾಗ ಉತ್ತರ ಸಿಗಲಿಲ್ಲ .ದೇವರೇ ನಿನ್ನ ಇಷ್ಟ ,ಹೇಗೆ ಬೇಕೋ ಹಗೆ ನಡೆಸು ಎಂದು ಕೊಂಡಳು 

ಇಂದಿನ ದಿನ ನಡೆದ ರೀತಿ ಮನಸ್ಸನ್ನು ತುಮ್ಬಿಥಂದಿತು 

ಬೆಳಗ್ಗೆ ಪ್ರಭ ಮನೆಗೆ ಹೋದಾಗ ತ್ತದ ದೇವಸ್ತಾನಕ್ಕೆ ಹೋಗಣ ಅಂದಳು ಅಲ್ಲಿಂದ ನರಸಿಂಹಸ್ವಾಮಿ ದೇವಸ್ತಾನಕ್ಕೆ ಹೋದರು 

ಅಲ್ಲಿ ಪೂಜೆ,ಪ್ರಸಾದ್ ಆದಮೇಲೆ veenugoopaalaswamy      ದೇವಸ್ತಾನಕ್ಕೆ ಹೋದರು .ಅಲ್ಲಿ ಪೂಜೆ ಪ್ರಸಾದ ಮುಗಿಸಿ  ತಿರುಪತಿ

ದೇವಸ್ತಾನಕ್ಕೆ ಹೋದರು .ಇದೆ ದೇವರು ಮಾಡಿದ ಪ್ಲಾನ್ ಈ ಸ್ಪೆಷಲ್ ದಿನಕ್ಕಾಗಿ 
.
ಮತ್ತೆ ಪ್ರಭ ಮತ್ತು ಪದ್ದು ಇಂದ ಉಡುಗೆರೆ ತಾಂಬೂಲ ತೆಗೆದುಕೊಂಡು ಮನೆಗೆ ಬಂದರೆ ಮನಸಿನಲ್ಲಿ ಬರಿ ಸುಂದರ

ಭಾವನೆಗಳು ಅಚುತ್ತ ,ಮಾಧವ,ಕೇಶವ ನಮೋ ಎಂದು ದಿನವನ್ನು,ರಾಣಿ ಮುಗಿಸಿದಳು