ಸಂಜೆ ಪಾರ್ಕನಲ್ಲಿ ಕುಳಿತು ,ಆಕಾಶದ ಸೊಬಗನ್ನು ಕಣ್ಣು ತುಂಬಿಕೊಂಡು
ಬೆಳಗಿನ ಘಟನೆಗಳನ್ನು ಮೆಲಕು ಹಾಕಿದಳು ,ರಾಧೇ
ಬೇಸರ ತುಂಬಿತು ತನ್ನಮತು ಕೇಳಲಿಲ್ಲ ಮಗಳು ಎಂದು ! ಮಗಳು ಏಕೆ ಮಾತು ಕೇಳಬೇಕು ಎಂದಿತು ಆಕಾಶ ?
ಆಕಾಶದ ಬಣ್ಣ ಬದಲಾಗುವಂತೆ ಜನರ ರೀತಿ ಬದಲಾಗುತ್ತೆ ಮಗನಾಗಲಿ ,ಮಗಲಾಗಲಿ ಅವರ ರೀತಿ ಅವರಿಗೆ !
ತಾನು ಬದಲಾಗಿ,ಜೀವನದ ರೀತಿ ಬದಲಿಸ ಬೇಕು ಎಂದುಕೊಂಡಳು ಮನಸ್ಸು ಹಗುರವಾಯಿತು .
ಇದೇ ಜೀವನದ ಗುಟ್ಟು !