ಹರಿ ಸ್ತಬ್ದನಾಗಿ ನಿಂತಳು . ಮನಸ್ಸು ತೂಗಾಡಿತು . ಮಗು ,ಮಗಳ ಮಗು ಕಣ್ಣು ಬಿಟ್ಟ ದಿನದಿಂದ ಒಡನಾಡಿದ ಮಗು .
ಮನದ ಸಂದು ಗೋಂದಿನ ಮೂಲೆ ಗಳಲ್ಲಿ ತಾನೇ ತನಾದ ಮಗು . "ಹೋಗು "ಎಂದಿತು . ನನಗಾಗಿ ಮಗುವಲ್ಲಿ
ನಗುಬರಲಿಲ್ಲ . ಓಹೋ ಎಂದು ಮನಸ್ಸು ನೋವುತಿನ್ನತೊಡಗಿತು . ಭಾಗವತದ ಪುಟಗಲ್ಲನ್ನು ತಿರುವಿಹಾಕುತ್ತಾ
ಮನಸ್ಸನ್ನು ಮುದವಾಗಿಸಲು ಹರಿ ಪ್ರಯತ್ನ ನಡೆಸಿದಳು . ಕಣ್ಣು ಒಂದು ಕಡೆ ನಾಟಿತು . ಗೋಕರ್ಣ UPAKYANA .
ಗೋಕರ್ಣ ತಂದೆಗೆ ಉಪದೆಶಕೊಡುವ ಸಂದರ್ಬ . "ತಂದೆಯೇ ಈ ಮನೆ ಮಕ್ಕಳ ವ್ಯಾಮೋಹದ ಹೊರಗೆ ಬನ್ನಿ .
ನಿತ್ಯ ವಾಗಿರುವ ಹರಿಯನ್ನು ನೋಡಿ ,ಮನದಲ್ಲಿ ನಿಲ್ಲಿಸಿ , ಪೂಜಿಸಿ ಅಲ್ಲಿ ನಿಮಗೆ ಸಂತಾಪ ಇರುವುದಿಲ್ಲ . ವ್ಯಾಮೋಹದ
ಇನ್ನೊಂದು ಮುಕವೇ ದುಕ್ಕ . "
ಇದಲ್ಲವೇ ಪರಿಸರದಲ್ಲಿನ ಪರಮಾತ್ಮ ! ಭಕ್ತರ ಪಾಲಿನ ಬೆಳದಿಂಗಳು!