ಮೈಸೂರಿಗೆ ಹೋಗಲು ನಿರ್ಧಾರ ಮಾಡಿದೆ!.ಆಲ್ಲಿರುವ ನಾಲಕ್ಕು ಬಂದುಗಳಿಗು ತಿಳಿಸಿದೆ .
ಎಲ್ಲರಿಗೂ ಸಂತೋಷವಾಯಿತು ಊಟಕ್ಕೆ ಬಾ ಎಂದುಕರೆಯಲಿಲ್ಲ .ಸರಿ ಊಟ ನನ್ನ ಜವಾಬ್ದಾರಿ ಎಂದುಕೊಂಡೆ .
ಬೆಂಗಳೂರಿನಲ್ಲಿ ಇರುವ ಲೀಲುಗೆ ಹೇಳಿದೆ ಹೋಗುವ ಸಮಾಚಾರ . ಅವಳ ಒಂದು ಕೆಲಸ ಇತ್ತು ಪಾರಕಾಲ ಮಠಕ್ಕೆ
ಹೋಗಿ ಸ್ವಾಮಿಗಳಿಗೆ ಅವಳಕುಮಾರ ಬರೆದಿರುವ ಪುಸ್ತಕವನ್ನು ಕೊದಬೇಕಾಗಿತ್ತು .ಸರಿ ಎಂದೆ ಮೈಸೂರಿನಲ್ಲಿ ಕೆಲಸವಾದ
ನಂತರ ಮಠಕ್ಕೆ ಹೋದೆವು ಅಲ್ಲಿ ಮಹಾಮಂಗಳಾರತಿ ಆಗುತಿತ್ತು . ಅದರಲ್ಲಿ ಬಾಗಿಗಲಾದೆವು . ಸ್ವಾಮಿಗಳು ನಮ್ಮವರನ್ನು
ಕರೆದು ಶಾಲು ಹೊದಿಸಿ ,ಪ್ರಸಾದ ಕೊಟ್ಟು ಆಶೀರ್ವದಿಸಿದರು . ಅಸ್ತಕ್ಕೆ ಸಂತೋಷ ತುಂಬಿ ಬಂಟು . ನಂತರ ಅಲ್ಲೇ
ಓತಮಾದಬೆಕೆನ್ದು ಆತ್ಮೀಯವಾಗಿ ಹೇಳಿದರೂ . ಸೊಗಸಾದ ಸವಿಯಾದ ಊಟಮಾಡಿ ,ದೇವರಿಚ್ಚೆ ಯನ್ನು ತಿಳ್ದುಕೊಂಡು
ಸಂತೋಷದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದಿವಿ

No comments:
Post a Comment