ಬಾನುವಾರ , ರಥಸಪ್ತಮಿ ಮಾಡೋಣ ಎಂದು ,ಅಕಸ್ಮಾತ್ ಬೆಂಗಳೊರಿಗೆ ಬಂದಿದ್ದ ಅಣ್ಣ,ಅತ್ತಿಗೆ ,ಅನಿತ ನ್ನ ಊಟಕ್ಕೆ
ಕರದೆ ,ಹಾಗೆ ಮೀರಾ,ಪ್ರಕಾಶ್ ಗೊ ಬನ್ನಿಎನ್ದೆ .ಅವರು ಶನಿವಾರನೆ ಬಂದರು ಅರ್ದ ಗಂಟೆಯಲ್ಲೇ ಬಂದವರಿಗೆ
ಅಡಿಗೆ ಮಾಡಿ ಮೈಸುರುಪಕ್ ಊಟಬದಿಸಿದೆ .ನನಗೇ ಹೆಮ್ಮೆ .ಪರವಾಗಿಲ್ಲಾ ಸಮಯಬಂದರೆ ಚೆನ್ನಾಗಿ ಕೆಲಸ
ಮಾಡುತೀನಿ ಎಂದು ಅದರಲ್ಲಿ ಇನ್ನು ಒಂದು ಲಾಭವನ್ನು ನೋಡಿದೆ .ಶನಿವಾರ ಬಂದು ಅವರು ನನ್ನ ಬಾನುವಾರದ
ಕೆಲಸ ಸುಲಭ ಮಾಡಿದರು , ಪದ್ದು ತಾನು ಬಾತ್ ಮತ್ತು ಪೊಂಗಲ್ ತರತೀನಿ ಅಂದು ಬಾನುವಾರದ ಕೆಲಸಕ್ಕೆ
ಇನ್ನುಸುಲಭ ಮಾಡಿದಳು .ಈ ಘಟನೆ ಗಳು ನನ್ನ ಪಾಲಿನ ದೈವದ ಸಹಾಯವನ್ನು ತೋರಿಸುತ್ತಿದೆ .
ಅಚ್ಯುತ ,ಮಾಧವ,ಕೇಶವ ನಿನಗೆ ನಮೋ !

No comments:
Post a Comment