ಭಾನುವಾರ ರಥಸಪ್ತಮಿ ಅಪರೂಪ ಎಂದು ಕೇಳಿ ,೧೭ನೇ ಬಾನುವಾರ ಬಂದ ರಥಸಪ್ಥಮಿಯನ್ನು ಸುಂದರವಾಗಿ
ಅನುಭವಸಬೀಕೆನ್ದುಕೊಂಡ ಆಸೆಯನ್ನು ಬಹಳ ಸುಂದರವಾಗಿ ನಡೆಸಿಕೊಟ್ಟ ಅಚ್ಯುಥನಿಗೆ ನಮೋ ನಮೋ .
ಅಂದು ಬೆಳಿಗ್ಗೆ ೫ ಗಂಟೆಗೇ ಎದ್ದು ಮಿಂದು ಸಿಹಿಯಾದ SWEET TENKOLALANNU ಮಾಡಿ ದೇವರಿಗೆ ಅರ್ಪಿಸಿ
ಸೂರ್ಯಾಸ್ತೊತ್ತರ SHATHANAMAVALIYANNU ಓದಿ ,ದೇವರಿಗಿ ವಂದಿಸಿ ತಿಂಡಿ ತಿಂದು ಮುಗಿಸಿ
ಕುಲಿತುಕೊಂದಾಗ ಮನ್ನಿ ಬಂದು ಇಬ್ಬರಿಗೂ ಉದುಗೊರೆಕೊಟ್ಟು ಹರಸಿದಾಗ ಅಚ್ಯುತ ನೀನೆ ಬಂದು ಆಶೀರ್ವಾದ ಮಾಡಿದ
ಅನುಭವದಲ್ಲಿ ತುಮ್ಬಿನಿಂತ್ತೆ .ಸಂಜೆ ಅಪಣ್ಣ ಬಂದು ಮೊಸರನ್ನ ತಿಂದು ಸುಖಸೀನನದಾಗ ಸಂತ್ಹೊಶತುಮ್ಬಿಬಂತು .
ಈ ದಿನ ನೀ ನನಗೆ ಕೊಟ್ಟವರವಲ್ಲದೆ ಮತ್ತಿನ್ನೇನು .ಸದಾ ನಿನ್ನ ನೆನಪಲ್ಲಿ ಇರುವ ಭಾಗ್ಯವನ್ನು ಕೇಳಿಕೊಂಡು ನಿನಗೆ
ನಮಸ್ಕರಿಸುವೆ .ನಮೋ,ನಮೋ

No comments:
Post a Comment