೧ ೧ APRIL ವಿಜಯ ಸಂವತ್ಸರ ಆರಂಬವಾಯಿತು . ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗಾಗಿ ಎರಡು
ಒಬ್ಬಟ್ಟು ಮಾಡಿದೆ . ಒಹ್ ಏನು ಸೊಗಸಾಗಿ ಬಂತು ನಿಜಕ್ಕೂ ಆ ದೇವದೆವನಿಗೆ ಸಂತೋಷವಾಗಿರಬೇಕು
ನನ್ನ ನೈವೇದ್ಯ !
ನೈವೇದ್ಯ ಆದನಂತರ ಅಳಿಯದೇವರು ಮಗು ವನ್ನು ಕರದುಕೊಂಡು ಬಂದರು ಸ್ವಲ್ಪ ರುಚಿನೋಡಿ ಚೆನ್ನಾಗಿದೆ ಎಂದರು
ಇದು ದೇವರು ಹೇಳಿದ ಮಾತು .
ಮಗಳು ಅಳಿಯನಿಗೆ ತಾಂಬೂಲ ದಕ್ಷಿಣೆ ಕೊಟ್ಟಮೇಲೆ ,ಅಳಿಯಂದಿರು ಹೊಸ ವಸ್ತ್ರ ವನ್ನು ತಂದರು
ಇದು ದೇವರ ಕೆಲಸವಲ್ಲವೇ?
ನಾನು ಹೊಸ ವಸ್ತ್ರ ದರಿಸಿ ದಿನವನ್ನು ಆರಂಬಿಸಿದೆ ,ಲೀಲು ಕೊಟ್ಟ ಉಡುಗೊರೆ .
ಮಗಳು ಅಳಿಯ ಊಟ ಮಾಡಿ ಆಸ್ವಾದಿಸಿದರು
ಮಗಳು ಬಂದು ಒಬ್ಬಟ್ಟನ್ನು ಮಾಡಿದಳು . ಪ್ರತಿ ಒಂದು ಘಟನೆಯೂ ಅಪರೂಪವಾಗಿ ಆ ದೇವ ದೇವನ ಆಶೀರ್ವಾದವನ್ನು
ತೋರಿಸಿದೆ . ಆ ದೈವಕ್ಕೆ ತಲೆಬಾಗಿ ನಮಸ್ಕರಿಸುವೆ

No comments:
Post a Comment