ಅರುಣ ಕಣ್ಣು ತೆಗೆದಾಗ ರವಿ ಕಿರಣಗಳನ್ನು ಹರಡುತಿದ್ದ . ಸುಂದರ ಬೆಳಗು ಸುಂದರದಿನವನ್ನು ಸಾರುವನ್ತಿತ್ತು .
ಮನಸ್ಸು ಹಗುರವಾಗಿ ಕಳೆದ ದಿನದ ನೆನಪು ಮನವನ್ನು ತುಂಬಿತು . ಕಳೆದ ಬೆಳಗು ಬಾಗಿಲು ತೆಗೆಯುತ್ತಿದ್ದಂತೆ
ಮಗಳ ದರುಶನ ಅಳಿಯನ ಒಡನೆ ಆಯಿತು . ಅಳಿಯ ಹೇಳಿದರು ಅವರು BRHILLS ಗೆ ಹೋಗುವ ನಿರ್ಧಾರ .
ಮಗಳು ಮೌನವಾಗೇ ಹೌದು ಎಂದಳು . ಸರಿ ಅವರಮನೆ ಸೇರಿ ಅವರು ಹೋಗಲು ತಯಾರಿ ನಡೆಸಿದರು
ಅರುಣ ಅವಳ ಮನೆಕೆಲಸ ದಲ್ಲಿ ಮುಳುಗಿದಳು . ೧ ೧ ಗಂಟೆಗೇ ಅವರೂ ಹೊರಟಾಯಿತು . ಮಗುವಿಗಾಗಿ ಇರಲಿಎಂದು
ಕೊಟ್ಟ ಅವಲಕ್ಕಿಯನ್ನು ಬೇಡ ಎಂದಳು ಮುದ್ದಿನ ಮಗಳು . ಕೊಟ್ಟಿದ್ದನ್ನ ತೆಗೆದುಕೊಂಡು thanx ಎಂದಿದ್ದರೆ ಅರುನಳಿಗೆ
ಸಂಥೂಶವಗಿರುಥಿತ್ತು . ಮಗುವಿಗಾಗಿ ಆಪಲ್ ಇದೆ ಎಂದರು ಅಳಿಯದೇವರು . ಅರುಣಳಿಗೆ ಅರ್ಥವಗದೆಇದ್ದದ್ದು
ಮಗುವಿಗಾಗಿ ಸರಿಯಾಗಿ ತಯಾರಿ ಏಕೆ ಮಾಡಲಿಲ್ಲವೆಂದು . ಪಕ್ಕದ ಮನೆಯಲ್ಲಿ ಇರುವ ತಂದೆ ತಾಯಿಗಳ ಕಥೆ
ಇದೆ ಏನೂ! ಆದರೇ ಅರುಣ ಅವಳ ತಂದೆ ತಾಯಿಗಳ ಜೊತೆಯಲ್ಲೇ ಇದ್ದಳು ಇಂಥ ಘಟನೆ ನಡೆದ ನೆನಪಿಲ್ಲಾ . ಅಮ್ಮಾ
ಇದ್ದಿದ್ದರೆ ಕೆಳಿರಬಹುದಿತ್ತು !
ಮನಸೆಲ್ಲಾ ದಿನವೆಲ್ಲಾ ಅವಳ ಬಗ್ಗೇ ಯೋಚಿಸುತಿತ್ತು .
ನೆನಪಾಯಿತು ನಾಮ ರೂಪ ಗಳ ಆಚೆ ಇರುವ ಪರಮಾತ್ಮನಲ್ಲಿ ಮನಸಿಟ್ಟರೆ ಮನದ ದುಗುಡ ಕಳೆದು
ಮನಸ್ಸಿಗೆ ಶಕ್ತಿ ಬರುವ ವಿಷಯ ಹಾಗೇ ಗೆದ್ದಳು ಅರುಣ. ಮಗಳು ಅಳಿಯ ಮಗುವಿನೊಡನೆ ಸುಖ ವಾಗಿದ್ದಳು
BRHILLS ನಲ್ಲಿ

No comments:
Post a Comment