ಇವತ್ತು koodarevellam !ಆನ್ದಾಳು ತಾಯಿ ಹಾಡಿ ಅನುಗ್ರಹ ಮಾಡಿರುವ ಮುವ್ವತ್ತು ಹಾಡುಗಳಲ್ಲಿ ೨೭ನೆೇ ಪದ್ಯ .
ಈ ಪದ್ಯ ಬಹಳ ಸುಂದರವಾಗಿದೆ .ಸುಂದರವಾದ ಜೀವನ ನಡೆಸಲು ಬೇಕಾದ ಸುಲಭ ವಿದಾನ ಸುಂದರವಾಗಿ ಹೇಳತ್ತುದೆ .
ಪ್ರತಿ ಮಾರ್ಗಶಿರ ದಲ್ಲೂ ಈ ತಾಯಿ ಹೇಳಿರುವ ತಿರುಪ್ಪಾವೈ ಹೇಳಿ ತಾಯಿಯ ಆಶಿರ್ವಾದ ಕೂರುವ ಸಂಪ್ರದಾಯ .
ಇವತ್ತು ಕೂದರೆವೆಲ್ಲು ಪಾಶುರ .ಹಾಡಿ ,ಪ್ರಾರ್ಥನೆ ಮಾಡಿ,ಪೊಂಗಲ್ ನೈವೇದ್ಯ ಮಾಡಿ ,ನಾಲಿಗೆ ಸಿಹಿ ಮಾಡಿಕೊಂಡು
ಮನಸ್ಸು ಸುಂದರವಾಗಿ ಬೆಳಗಿನ ಕೆಲಸದಲ್ಲಿ ತೊಡಗಿರುವಾಗ ತಾಯಿಯ ಆಶೀರ್ವಾದ ನನ್ನನ್ನು ತಲುಪಿತು .
ನನ್ನ ಮಗು ,ಈಗತಾನೆ ಮೂವತ್ತು ತುಂಬಿರುವ, ದಿನ ನಿತ್ಯದ ಸಂಪ್ರದಾಯದಲ್ಲಿ ಬೆಲೆಕೊಡದ ಮಗು ,
ಬಿಸಿ ಬಸಿ ಯಾಗಿ ಪೊಂಗಲ್ ಮಾಡಿ,ತಂದು ,ದೆವೆರಿಗೆ ನೈವೇದ್ಯ ಮಾಡಿದಳು .ನಾಳೆ ಇವಳು aandalu ಹೇಳಿದ
ರೀತಿ ಜೀವನ ನಡೆಸುವಳು ಎಂಬ ನಂಬಿಕೆ ಮನಸ್ಸು ತುಂಬಿತು .ಆನಂದ ಮೈ ಮನದಲ್ಲಿ ತುಂಬಿ ತುಳಕಿತು .
aandalu ತಿರುವದಿಗಳೇ ಶರಣು

No comments:
Post a Comment