ಅರವತ್ತು ತುಮ್ಬಿದಮೇಲೆ ಆ ದೇವನ ಇರುವಿಕೆ ಚಿಕ್ಕ ಚಿಕ್ಕ ವಿಷಯದಳು ಕಾಣ ಸಿಗುತ್ತಿದೆ .
ಅಂದರೆ ನೋಡುವ ದೃಷ್ಟಿ ಬದಲಾಗಿದೆ .ಹೇಗೆ ? ಎಂದರೆ ಉತ್ತರ ಇಲ್ಲ .ಮನಸ್ಸು ನೋಡುತ್ತೆ .
ಈ ಮಾರ್ಗಶಿರ ಸುಂದರ ವಾಗಿ ಕಳೆಯಿತು .ಪ್ರತಿದಿನವೂ ತಿರುಪ್ಪಾವೈ ಹೇಳಿ ಮನಸ್ಸು ಮದುರವಾಗಿದೆ .
ಮಗು ಶಾಲೆಯಲ್ಲಿ ಸಂತೋಷದಿಂದ ಇಲ್ಲ ಎನ್ನುವ ಮಾತು ಕೇಳಿ ಮನಸ್ಸು ಮುಜುಗರ ವಾಗಿ ಸ್ವಾಮಿಯಲ್ಲಿ ಪ್ರಾರ್ಥನೆ
ಮಾಡಿದೆ ಮಗುವಿಗೆ ಸುಂದರ ಸಮಯ ಸಿಗಲೆಂದು ,ಅಂದು ಮಗು ಬಂದಾಗ ತಿಳಿಯಿತು ದಿನ ಚೆನ್ನಾಗಿತ್ತೆಂದು .
ಭೋಗಿ ಹಬ್ಬ ಪೂಜೆ ಆದಾಗ ದೈವ ಭಕ್ತ ದಂಪತಿ ಗಳು ಬಂದು ನಮ್ಮ ಸತ್ಕಾರ ಸ್ವೀಕರಿಸಿದರು .
ಹಬ್ಬದ ಸಂಜೆ ಮಗುವಿಗೆ ಆರತಿ ಮಾಡ್ತಿದ್ದಾಗ ದಂಪತಿಗಳು ಬಂದರು .ಇವರಲ್ಲಿ ನಾನು ಆ ಪರಮಾತ್ಮನನ್ನು
ನೋಡಿದೆ

No comments:
Post a Comment