ದೀಪಂ ನಮ್ಮ ಆಚಾರ್ಯರು ನಮಗೆ ದಯಪಾಲಿಸಿರುವ ಮಹತ್ತರವಾದ ಕೃತಿ .ನಾನು ಇದನ್ನು ಓದಿ ಮಗಳಿಗೆ
ದೀಪದ ಮಹತ್ವವನ್ನು ಹೇಳಬೇಕು ಅಂದುಕೊಂಡಿರುವಾಗ ಆವಳಿಂದ ನನಗೆ ಒಂದು ಕಾರ್ಡ್ ಬಂತು
ಅದರಲ್ಲಿ ಆವಳೇ ದೀಪದ ಮಹತ್ವವನ್ನು ತಿಳಿಸಿ ಆ ಜ್ಞಾನಕ್ಕೆ ನನ್ನ ಕೊಡುಗೆ ಇದೆ ಎಂದು ಹೇಳಿರುವುದನ್ನು
ನೋಡಿ ಪರಮಾನಂದ ವಾಯ್ಯ್ತು .ನನಗಿಂತ ಮುಂದೆ ನಡೆದಿದ್ದಾಳೆ ನನ್ನ ಮಗಳು
ಇದಕ್ಕೆ ಆ ದೇವರಿಗೆ ನನ್ನ ಅನಂತ ಪ್ರಣಾಮ ಗಳು

No comments:
Post a Comment