ಹುಟ್ಟಿದಹಬ್ಬ ? ಯಾರು ಯಾರಿಗೆ ಮಾಡಬೇಕು?ಇದರ ಅರ್ಥ ವೇನು ?ನನ್ನ ಹುಟ್ಟಿದ ಹಬ್ಬ ಯಾರಿಗೆ ಸಂತೋಷ?
ನನ್ನ ಹುಟ್ಟಿದ ಹಬ್ಬ ಗಳ ನನ್ನ ನೆನಪುಗಳು ಏನು ?ಅಮ್ಮ ಪ್ರತಿ ಹುಟ್ಟಿದ ಹಬ್ಬಕ್ಕೂ ಪಾಯಸ ಮಾಡುತಿದ್ದರು ಅಲ್ಲಿಗೆ
ಮುಗಿಯುತಿತ್ತು ಮೊದ ಮೊದಲು . ಪ್ರೌಡ ಶಾಲೆಗೆ ಬಂದ ಮೇಲೆ ಉದ್ದುಗೊರೆ ಕೊಡುವ ಕೊಳ್ಳುವ ಅಭ್ಯಾಸ ಪ್ರಾರಂಬ
ವಾಯಿತು. ಉಡುಗೊರೆ ಏನಾದರು ಆಗುತಿತ್ತು . ಒಂದು ಪೆನ್ನು ,ಒಂದು ಬಾಕ್ಸ್ ಒಂದು ನೋಟ್ ಬುಕ್ .ಅಲ್ಲಿಗೆ ಸಂತೋಷ
ತ್ಹುಮ್ಬುತಿತ್ತು . ಕಾಲೇಜ್ ನಲ್ಲಿ ಜಾಸ್ತಿಯಾಯಿತು ಸಂಬ್ರಮ . ಹೊಸ ಡ್ರೆಸ್ ,ಸೀರೆ ಕೊಡುವುದು ಕೊಳ್ಳುವುದು ಶುರುವಾಯಿತು .
೨೫ನೇ ವರುಷ ಅಮ್ಮ ಅಣ್ಣ ತಂಗಿಯರು ಕೊಂಡಾಡಿದರು .೨೯ನೆ ವರುಷ ಶಂಬಿಮಹರಾಜರು ನೆಕ್ಲೆಸ್ ,ಹಸಿರುಬನ್ನದ್ದು
ತಂದಾಗ ,ನನ್ನ ಹುಟ್ಟಿದ ಹಬ್ಬ ಇಷ್ಟು ದೊಡ್ಡ ವಿಷಯವೇ? ಅಂದುಕೊಂಡೆ . ೫೦ನೇ ವರುಷ ಮಹಾ ಸಂಬ್ರಮ .
ಅಮ್ಮ,ಅಣ್ಣ ಮಹಾರಾಜರು ಸೇರಿ ವಜ್ರವನ್ನೇ ತಂದರು ತಂಗಿಯರು .ವಜ್ರದ ಉಂಗುರ ತಂದರು
ಆಮೇಲೆ ಒಮ್ಮೆ ಮಗಳು ಸಿರಿ ಚಿನ್ನ ದ ಬ್ರ್ಸೆಲೆತ್ ತಂದಳು .
೬೦ ಓದಿಬನ್ತು .ಅಮ್ಮಸೀರೆ ತಂದರು .ಸಿರಿ ಅವಳೇ ನನ್ನ ಇಷ್ಟ ವಾದ ಮ್ಯ್ಸೋರೆಪಕ್ ಮಾಡಿದಳು .ಮಹಾರಾಜರು
ತೀರ್ಥ ಯಾತ್ರೆ ಮಾಡಿಸಿದರು .೬೪,ಪದ್ದು ಲಾಲ್ಬಾಗ್ ಗೆ ಕರೆದು ಕೊಂಡು ಹೋದಳು .
೬೫ರ ಸಂಬ್ರಮ ಮಗಳು ಸಿರಿ ದಿನಕ್ಕೊಂದು ಸುಂದರ ವಾದ ಕಾರ್ಡ್ ಮಾಡಿ ,ಮನದಾಲ್ ದಲ್ಲಿರುವ
ಸುಂದರ ಚಿತ್ತ್ರವನ್ನು ಮತ್ತೆ ಕತ್ತಿಕೊದುತಿದ್ದಾಳೆ .ಜೀವನ ಸುಂದರ ವಾದಾಗ ನಿತ್ಯವೂ ಹುಟ್ಟುಹಬ್ಬವೆ
ನನ್ನ ಬಂದುಗಳೇ ಸುಖವಾಗಿರಿ ನೋರುಕಾಲ .

No comments:
Post a Comment